Sep 28: ಪ್ರಸೆಂಟೇಷನ್ ಬಾಲಕಿಯರ ಪ್ರೌಢ ಶಾಲೆಯಲ್ಲಿ, ಸೆಪ್ಟೆಂಬರ 5 ರಂದು ಶಾಲಾ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 10ನೆಯ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು.

ವೇದಿಕೆಯನ್ನು ಅಲಂಕರಿಸಿದ ಗಣ್ಯರನ್ನು ಮತ್ತು  ಎಲ್ಲ ಶಿಕ್ಷಕರನ್ನು  ವಿದ್ಯಾರ್ಥಿನಿ ಅಂಜಲಿ ಸ್ವಾಗತಿಸಿದಳು.
ಈ ದಿನದಂದು ಜನ್ಮದಿನ ವಿರುವ ವಿದ್ಯಾರ್ಥಿನಿಯರಿಂದ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕರಿಗಾಗಿ ಏರ್ಪಡಿಸಿದ ಪಂದ್ಯಾಟಗಳಲ್ಲಿ ಜಯಶಾಲಿಗಳಿಗೆ ಪ್ರಶಸ್ತಿಯನ್ನು ಮುಖ್ಯೋಪಾಧ್ಯಾಯಿನಿಯರಾದ ಸಿಸ್ಟರ. ಸ್ಯಾಲಿ ಬಿ ಎಸ್ ರವರು ನೀಡಿದರು.

ಸುವೀನ ಎಸ್ ತೋಟಗಿ, ಸಹ ಶಿಕ್ಷಕರು
ಪ್ರಸೆಂಟೇಷನ್ ಬಾಲಕಿಯರ ಪ್ರೌಢ ಶಾಲೆ, ಧಾರವಾಡ

 

 

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]