June 30: ದಿನಾಂಕ 21 ಜೂನ 2022ರಂದು ವಿಶ್ವಸಂಸ್ಥೆಯ ಆದೇಶದ ಮೇರೆಗೆ ಪ್ರತಿವರ್ಷ ಆಚರಿಸಲಿರುವ ವಿಶ್ವಯೋಗ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಬೆಳಿಗ್ಗೆ ಪ್ರಾರ್ಥನಾ ಸಮಯದಲ್ಲಿ ಆಚರಣೆ ಮಾಡಲಾಯಿತು. ಒಬ್ಬ ಶಿಕ್ಷಕರು ವಿಶ್ವ ಯೋಗ ದಿನಾಚರಣೆಯ ಇತಿಹಾಸ ಮತ್ತು ಪ್ರಾಮುಖ್ಯತೆಯ ಬಗ್ಗೆ ಸಂಕ್ಷಿಪ್ತವಾಗಿ ಭಾಷಣ ಮಾಡಿದರು. ನಂತರ ದೈಹಿಕ ಶಿಕ್ಷಕರಾದ ಶ್ರೀಯುತ ವಿಶ್ವನಾಥ ಕುಂಬಾರ ಅವರ ಮಾರ್ಗದರ್ಶನದ ಮೇರೆಗೆ ಸೂರ್ಯನಮಸ್ಕಾರದಿಂದ ಪ್ರಾರಂಭಿಸಿ ಪದ್ಮಾಸನ, ವಜ್ರಾಸನ, ತ್ರಿಕೋನಾಸನ ಮುಂತಾದ ಆಸನಗಳನ್ನು ಮಕ್ಕಳಿಂದ ಮಾಡಿಸಲಾಯಿತು. ಕೊನೆಗೆ ರಾಷ್ಟ್ರಗೀತೆ ಹಾಡುವುದರ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮುಕ್ತಾಯಗೊಳಿಸಲಾಯಿತು.
 

 

 

 

 

ಶ್ರೀಯುತ ವಿಶ್ವನಾಥ ಕುಂಬಾರ, ದೈಹಿಕ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]