Aug 16: ದಿನಾಂಕ: 12.08.2018 ರಂದು ಸಂತ ಜೋಸೆಫರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ರಚನೆಯ ಉದ್ದೇಶವನ್ನು ಇಟ್ಟುಕೊಂಡು ಹಳೆಯ ವಿದ್ಯಾರ್ಥಿಗಳನ್ನು ಕರೆಯಲಾಗಿತ್ತು. ಅಂದು ಬೆಳಿಗ್ಗೆ 11:00 ಗಂಟೆಗೆ ಹಳೆಯ ವಿದ್ಯಾರ್ಥಿಗಳ ಸಭೆ ಮುಖ್ಯಶಿಕ್ಷಕರ ಅಧ್ಯಕ್ಷತೆಯೊಂದಿಗೆ ಪ್ರಾರಂಭವಾಯಿತು. ಶಿಕ್ಷಕರಾದ ಪ್ರಶಾಂತ್ ಹಳೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿಯರಾದ ಪ್ರಶಾಂತಿ ಸಂಘದ ರೂಪುರೇಷೆಗಳನ್ನು ಓದಿದರು.  ಅನಂತರ ಹಳೆವಿದ್ಯಾರ್ಥಿಗಳ ಸಂಘದ ಆಯ್ಕೆಯ ಪ್ರಕ್ರಿಯೆ ನಡೆಯಿತು.  

 

 

 

 

ಸಂಘದ ಭವಿಷ್ಯದ ಕಾರ್ಯಕ್ರಮಗಳನ್ನು ಕುರಿತು ಮುಖ್ಯಶಿಕ್ಷಕಿ ಸಿಸ್ಟರ್ ಬೆಟ್ಟಿಯವರು ಚರ್ಚಿಸಿದರು. ಕೊನೆಯದಾಗಿ ಶಿಕ್ಷಕಿ ಮಂಜುಳರವರು ವಂದನಾರ್ಪಣೆ ಸಲ್ಲಿಸಿದರು.
    
ಪ್ರಶಾಂತ್, ಸಹ ಶಿಕ್ಷಕರು,
ಸಂತ ಜೋಸೆಫರ ಪ್ರೌಢಶಾಲೆ, ಕೃಷ್ಣರಾಜನಗರ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]