June 14 : 2019-20ನೇ ಸಾಲಿನ ಶಾಲಾ ಮಂತ್ರಿ ಮಂಡಲದ ಪ್ರಥಮ ಅಧಿವೇಶನವನ್ನು ದಿನಾಂಕ 10.06.2019 ಅನುದಾನಿತ ಸೈಂಟ್ ರೇಮಂಡ್ಸ್ ಪ್ರೌಢ ಶಾಲೆ, ವಾಮಂಜೂರು; ಇಲ್ಲಿ ಉದ್ಘಾಟಿಸಲಾಯಿತು. ಶಾಲಾ ನಾಯಕ, ಶಾಲಾ ಮಂತ್ರಿಗಳು ಹಾಗೂ ಸಹಾಯಕ ನಾಯಕರು, ಕಾರ್ಯದರ್ಶಿ, ವಿರೋಧ ಪಕ್ಷದ ನಾಯಕರು ಸದಸ್ಯರಿಗೆ ಪ್ರಭಾರ ಮುಖ್ಯೋಪಾಧ್ಯಾಯಿನಿಯರಾದ ಭಗಿನಿ ಜೆಸ್ಸಿಪ್ರೀಮಾರವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ನಂತರ ಅವರು ಶಾಲಾ ಮಂತ್ರಿಮಂಡಲದ ಸರ್ವ ಸದಸ್ಯರು ಶಾಲಾ ಅವಧಿಯಲ್ಲಿ ನಿರ್ವಹಿಸಬೇಕಾದ ಕಾರ್ಯ ಮತ್ತು ಕರ್ತವ್ಯಗಳನ್ನು ವಿವರಿಸಿದರು. ಶಿಕ್ಷಕರಾದ ಶ್ರೀ ಡೊನಾಲ್ಡ್ ಲೋಬೊರವರು ಕಾರ್ಯಕ್ರಮ ನಿರೂಪಿಸಿದರು.

 

 

ಸಿಸ್ಟರ್ ಜೆಸ್ಸಿಪ್ರೀಮಾ ಬಿ.ಎಸ್.
ಸೈಂಟ್ ರೇಮಂಡ್ಸ್ ಪ್ರೌಢ ಶಾಲೆ
ವಾಮಂಜೂರು, ಮಂಗಳೂರು

Comments powered by CComment

Home | News | Sitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]