August 01: ಧಾರವಾಡದ, ಪ್ರಜೆ0ಟೇಶನ್ ಬಾಲಕಿಯರ ಪ್ರೌಢ ಶಾಲೆಯಲ್ಲಿ, ಬೆಥನಿ ಸಂಸ್ಥೆಯ¸ಸಂಸ್ಥಾಪಕರ 98ನೇ  ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಭಗಿನಿ. ಏಜ್ಹುರಿಯಾ ಬಿ.ಎಸ್‍ರವರಾದ ಆಗಮಿಸಿದ್ದರು. ಅವರು  'ನಾನು ಚಿಕ್ಕವಳಿದ್ದಾಗ ಫಾದರ ರೇಮಂಡರ್ ಒಡನಾಟದಲ್ಲಿ ಬೆಳೆದೆ. ಅವರು ನಮ್ಮನ್ನು ಅತ್ಯಂತ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಅವರ ಸೇವಾಭಾವ, ದಯಾಳು ಗುಣಗಳು ದೇವರ ಕಾರ್ಯಕ್ಕೆ ನನ್ನನ್ನು ಆಕರ್ಷಿಸಿದವು, ಎಂದು ಹೇಳಿದರು. ತದನಂತರ 9ನೇ ತರಗತಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಕು.ಸಾನಿಯಾ ಮುಲ್ಲಾ ಸ್ವಾಗತಿಸಿ, ಕು.ನೇತ್ರಾವತಿ ವಂದಿಸಿದಳು.

 

 

ಭಾರತಿ.ಬಿ
ಪ್ರಜೆ0ಟೇಶನ್ ಬಾಲಕಿಯರ ಪ್ರೌಢ ಶಾಲೆ, ಧಾರವಾಡ.

Comments powered by CComment

Home | News | Sitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]