Jan 11: ದಿನಾಂಕ 03.01.2020 ರಂದು ಕೆ.ಆರ್ ನಗgದಲ್ಲಿರುವ ಸಂತಜೋಸೆಫರ ಪ್ರೌಢಶಾಲೆಯಲ್ಲಿ ವಂದನೀಯ ಫಾದರ್ ರೋಮನ್ ಪಿಂಟೋ ರವರಿಂದ ವಿಚಾರಗೋಷ್ಠಿಯೊಂದನ್ನು ನಡೆಸಲಾಯಿತು. ಫಾದರ್ ರೋಮನ್ ಪಿಂಟೋರವರು ವಿದ್ಯಾರ್ಥಿಗಳಲ್ಲಿ ಕಲಿಕೆಯ ಸುಲಭ ತಂತ್ರಗಳನ್ನು ಹಾಗೂ ಹದಿಹರೆಯದ ಒತ್ತಡಗಳನ್ನು ನಿಭಾಯಿಸುವ ವಿಧಾನಗಳನ್ನು ಸರಳವಾಗಿ ವಿವರಿಸಿ ಆತ್ಮ ವಿಶ್ವಾಸ ತುಂಬಿದರು,  ಹಾಗೆಯೆ ವಿಚಾರಗೋಷ್ಠಿಯಲ್ಲಿ ಪೋಷಕರಿಗೂ ಕಿವಿಮಾತುಗಳನ್ನು ಹೇಳುತ್ತಾ ತಂದೆ ತಾಯಿಯಂದಿರು ಮಕ್ಕಳಿಗೆ ಮಾದರಿಯಾಗಿರಬೇಕು, ಮಕ್ಕಳ ಒಳ್ಳೆಯ ಕೆಲಸಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರ ಮೂಲಕ ಕಲೆಯನ್ನು ಪ್ರೇರೇಪಿಸಬೇಕೆಂದು ಶಿಕ್ಷಕರಿಗೆ ವಿದ್ಯಾರ್ಥಿಗಳ ಹಿನ್ನಲೆಯನ್ನರಿತು ವೈಯಕ್ತಿಕ ಗಮನಹರಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಿ ಎಂದು ಹಿತವಚನ ನುಡಿದರು.

 

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]