Nov 20: ಸಮಯದ ಜೋಕಾಲಿಯಲ್ಲಿ ತೂಗಿದ ಅದೆಷ್ಟೋ ಮಕ್ಕಳ ನೆನಪುಗಳ ಜೊತೆಯಲ್ಲಿ ದಿನಾಂಕ 14.11.2020ರ ಶನಿವಾರದಂದು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಬೆಥನಿ ಪ್ರೌಢ ಶಾಲೆಯ ಎಲ್ಲ ಶಿಕ್ಷಕರ ಉಪಸ್ಥಿತಿಯಲ್ಲಿ ಜವಾಹಾರಲಾಲ ನೆಹರೂರವರ ಅವರ ಹುಟ್ಟುಹಬ್ಬವನ್ನು ಹಾಗೂ ದೀಪಾವಳಿ ಹಬ್ಬದ ವಿಶೇಷತೆಯ ಅಂಕಗಳ ಮುನ್ನುಡಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸೆದೆವು. ಕಾರ್ಯಕ್ರಮವು ಮಕ್ಕಳ ಶುಭಾಶಯ ಗೀತೆ ಹಾಗೂ ದೀಪಾವಳಿ ಹಬ್ಬದ ಹಾಡುಗಳೊಂದಿಗೆ ಎರಡು ಸನ್ನಿವೇಶಗಳ ಬಗ್ಗೆ ಶಿಕ್ಷಕರ ಅನಿಸಿಕೆಗಳಿಂದ ತುಂಬಿತ್ತು. ಕೊನೆಗೆ ಮುಖ್ಯ ಶಿಕ್ಷಕಿಯಾರಾದ ಸಿಸ್ಟರ್ ಕವಿತಾ ಅವರು ಎಲ್ಲ ಶಿಕ್ಷಕರಿಂದ ದೀಪವನ್ನು ಹಚ್ಚಿಸುವುದರೊಂದಿಗೆ ಶಿಕ್ಷಕರಲ್ಲಿ ಮಕ್ಕಳ ಭಾವನೆ ತುಂಬಿ ಬೆಳಕಿನ ಹಬ್ಬದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನೆರವೇರಿಸಿಕೊಟ್ಟರು.


ಸಿಸ್ಟರ್ ಕವಿತಾ ಬಿ ಎಸ್, ಮುಖ್ಯೋಪಾಧ್ಯಾಯಿನಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]