August 22: ನಮ್ಮೆಲ್ಲರ ಆಧಾರಸ್ತಂಭ, ನಮ್ಮ ಬೆನ್ನೆಲುಬು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಸಿಸ್ಟರ್ ಜೀವನ್‍ರವರ ಸಹಕಾರದೊಂದಿಗೆ ಸಂತ ಜೋಸೆಫರ ಪ್ರೌಢಶಾಲೆ, ಕೆ.ಆರ್.ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ದಿನ ದಿನಾಂಕ 14/08/2023 ರಂದು ನಮ್ಮ ದೇಶದ ಸ್ವಾತಂತ್ರ್ಯದ ಮಹತ್ವವನ್ನು ಸಾರುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. “ತಮಸೋಮ ಜ್ಯೋತಿರ್ಗಮಯ” ಎಂಬಂತೆ ಶಾಲಾ ಸಂಚಾಲಕಿಯವರಾದ ಸಿಸ್ಟರ್ ಪುಷ್ಪರವರು ಮತ್ತು ಮುಖ್ಯ ಶಿಕ್ಷಕಿಯವರು ಹಾಗೂ ಶಿಕ್ಷಕವೃಂದದವರು ಜ್ಯೋತಿಯನ್ನು ಬೆಳಗಿಸಿದರು. ಶ್ರೀಮತಿ. ಮಂಜುಳರವರ ಸಾರಥ್ಯದಲ್ಲಿ ನಮ್ಮ ದೇಶದ ಸ್ವಾತಂತ್ರ್ಯದಿನದ ಮಹತ್ವ ಮತ್ತು ಸಂಸ್ಕøತಿಯ ಬಗ್ಗೆ ಸ್ವಾತಂತ್ರ್ಯದ ವೈಭವವನ್ನು 10 ನೇ ತರಗತಿ ಕನ್ನಡ ಮಾಧ್ಯಮದ ಮಕ್ಕಳು ಬಹಳ ವಿಜೃಂಭಣೆಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

 

 

ಶ್ರೀಮತಿ. ಮಂಜುಳ, ಸಹ ಶಿಕ್ಷಕರು
ಸಂತ ಜೋಸೆಫರ ಪ್ರೌಢಶಾಲೆ, ಕೆ.ಆರ್. ನಗರ

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]