ಅಸತೋಮ ಸದ್ಗಮಯ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ ಇದರರ್ಥವೆಂದರೆ
ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಮೃತ್ಯುವಿನಿಂದ ಅಮರತ್ವದೆಡೆಗೆ ಸಾಗುವಂತೆ ನಾವೆಲ್ಲರೂ 2023-24ರ ರಜಾದಿನಗಳಿಂದ 2024-25ನೇ ಸಾಲಿನ ಶಾಲಾ ದಿನಗಳ ಪ್ರಾರಂಭೋತ್ಸವದ ಕಡೆಗೆ ನಾವೆಲ್ಲ ಸಾಗಿ ಬಂದೆ ಬಿಟ್ಟೆವು. ಈ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ದಿ.01.06.2024ರ ಶನಿವಾರದಂದು ಅದ್ಧೂರಿಯಾಗಿ ಮಾಡುವುದರ ಮೂಲಕ ಮಕ್ಕಳನ್ನು ಹೂವಿನ ದಳಗಳ ಸುರಿಮಳೆಯಿಂದ ಹರ್ಷೋಲ್ಲಾಸದಿಂದ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ಮೊಟ್ಟಮೊದಲಿಗೆ ಪ್ರಾರ್ಥನಾ ಕೂಟವನ್ನು ಏರ್ಪಡಿಸಲಾಯಿತು. ನಂತರ ಮುಖ್ಯೋಪಾಧ್ಯಾಯಿನಿ ಸಿ.ಕವಿತಾ ಅವರು ತಮ್ಮ ನುಡಿಗಳಿಂದ ಅವರಲ್ಲಿ ಈ ಪ್ರೌಢಹಂತ ಮುಗಿಯುವವರೆಗೆ ಅವರಲ್ಲಿ ಹೊಸ ಚೈತನ್ಯ ತುಂಬಿರಬೇಕು ಎಂಬ ಕಿವಿ ಮಾತನ್ನು ಹೇಳಿದರು.

 

 

 

 

 

 

ಶ್ರೀಮತಿ ಅರ್ಚನಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

 

 

 

 

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]