May 29: 2017 – 18 ನೇ ಸಾಲಿನ ಶೈಕ್ಷಣಿಕ ವರ್ಷವು ದಿನಾಂಕ 29/05/2017 ರಂದು ಪ್ರಾರಂಭಗೊಳಿಸಲಾಯಿತು. ಬೇಸಿಗೆ ರಜೆಯ ಮಜಾ ಮುಗಿಸಿಕೊಂಡು ಬಂದ ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಹಾಗೂ ಮುಖ್ಯೋಪಧ್ಯಾನಿಯರು ಈ ಶೈಕ್ಷಣಿಕ ವರ್ಷವು ಮಕ್ಕಳಲ್ಲಿ ಸಂತೋಷ ಮೂಡಿಸಲು ಶಾಲಾ ಕೋಣೆಗಳಿಗೆ ತಳಿರು ತೋರಣಗಳಿಂದ ಶ್ರೀಂಗರಿಸಲಾಯಿತು.


ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸ್ನೇಹ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡುವುದರ ಮೂಲಕ ಪ್ರಾರಂಭಿಸಲಾಯಿತು ನಂತರ ಮುಖ್ಯೋಪಧ್ಯಾನಿಯರು ಮಕ್ಕಳನ್ನು ಸ್ವಾಗತಿಸಿದರು ಮುಂದಿನ ಶಿಕ್ಷಣದ ಕಡೆ ಗಮನ ಹರಿಸಲು ಹೇಳಿದರು. ನಾಳೆಯಿಂದ ತರಗತಿಗಳು ಪ್ರಾರಂಭವಾಗುತ್ತವೆ ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲಾ ಸಮವಸ್ತ್ರವನ್ನು ಧರಿಸಿಕೊಂಡು ಶಿಸ್ತಿನಿಂದ ಶಾಲೆಗೆ ಬರಲು ಹೇಳಿದರು.

 

ಬೆಥನಿ ಪ್ರೌಢ ಶಾಲೆ ಚಿತ್ತಾಪೂರ

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]