May 29: 29-05-2017 ರಂದು ಶಾಲೆಯು ತಳಿರು - ತೋರಣ ಹಾಗೂ ಸ್ವಾಗತ ಪಟದೊಂದಿಗೆ ಕಂಗೊಳಿಸುತ್ತಿತ್ತು.  ಈ ದಿನ 2017-18 ನೇ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವವು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಶಿಕ್ಷಕರು ವಾದ್ಯ ವೃಂದದೊಂದಿಗೆ ಸ್ವಾಗತ ಗೀತೆಯೊಂದಿಗೆ ಮಕ್ಕಳನ್ನು ಸ್ವಾಗತಿಸಿದರು. ನಂತರ, ಶಿಕ್ಷಕರು ಶ್ರೀಮತಿ ಮೋನಿಕಾರವರ ನೇತೃತ್ವದಲ್ಲಿ ಪ್ರಾರ್ಥನಾ ಕೂಟವನ್ನು ನೇರವೇರಿಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯಿನಿ ವಂದನೀಯ ಸಿ|| ಕ್ಲೆರೆಟ್‍ರವರು ಮಕ್ಕಳಿಗೆ ಹರ್ಷದ ಸ್ವಾಗತ ಕೋರಿ ಹಿತನುಡಿಗಳನ್ನಾಡಿದರು. ಮಕ್ಕಳಿಗೆ ಶಿಕ್ಷಕರೆಲ್ಲರೂ ಶುಭಕೋರಿ ಮಕ್ಕಳ ಪರಿಚಯ ಹಾಗೂ ತರಗತಿ ಕೋಣೆಗಳ ಜೋಡಣೆ ಕಾರ್ಯ ನಡೆಸಲಾಯಿತು. ಮಧ್ಯಾಹ್ನ ಊಟದ ಸಮಯ ಸಿಹಿ ಹಂಚಲಾಯಿತು.

 

 

 

 

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]