Aug 07: ದಿನಾಂಕ 07.08.2017 ರಂದು ಪ್ರಜೆಂಟೇಶನ ಬಾಲಕಿಯರ ಪ್ರೌಢ ಶಾಲೆಯಲ್ಲಿ ವನಮಹೋತ್ಸವ ಸಂದರ್ಭದಲ್ಲಿ ವೃಕ್ಷ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಿದರು. ವಿದ್ಯಾರ್ಥಿಗಳು ವೃಕ್ಷಗಳಿಗೆ ರಾಖಿಯನ್ನು ಕಟ್ಟುವದರ ಮೂಲಕ ಪರಿಸರ ಕಾಳಜಿಯನ್ನು ತೋರ್ಪಡಿಸಿದರು. ಮುಖ್ಯ ಶಿಕ್ಷಕಿ ಸಿಸ್ಟರ ಸ್ಯಾಲಿ, ಶಾಲಾ ಎಲ್ಲ ಸಿಬ್ಬಂದಿ ಹಾಗೂ ಮಕ್ಕಳು ಅವಲೋಕಿಸಿದರು.

ಸರ್.ಎನ್. ಎನ್. ಭಟ್ಟ, ಸಹ ಶಿಕ್ಷಕರು
ಪ್ರಜೆಂಟೇಶನ ಬಾಲಕಿಯರ ಪ್ರೌಢ ಶಾಲೆ, ಧಾರವಾಡ

 

 

 

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]