Nov 22: ಸಂಸ್ಥೆಯ ಧ್ಯೇಯ ಉದ್ದೇಶಗಳನ್ನು ಸಾರುವ ಹಾಗೂ ಮಹತ್ವಾಕಾಂಕ್ಷಿ ಗುರಿಯನ್ನುಳ್ಳ ಶಾಲಾ ಹಳೆ ವಿದ್ಯಾರ್ಥಿಗಳ ಸಂಘ(Alumni Association)ವನ್ನು ದಿನಾಂಕ 19.11.2017ರ ಭಾನುವಾರದಂದು ಸಂತ ಜೋಸೆಫರ್ ಪ್ರೌಢ ಶಾಲೆ, ಸಂತಿಬಸ್ತವಾಡದಲ್ಲಿ ಸ್ಥಾಪನೆ ಮಾಡಲಾಯಿತು. ಪಶ್ಚಿಮ ಪ್ರಾಂತ್ಯ ಧಾರವಾಡದ  ಸಂಸ್ಥೆಯ  ಪದಾಧಿಕಾರಿಗಳು  ಶಾಲಾ ನಿವೃತ್ತ ಹಾಗೂ ಹಾಲಿ ಶಿಕ್ಷಕ ಶಿಕ್ಷಕೇತರ ವೃಂದದವರು ಮತ್ತು ಸುಮಾರು 150 ಶಾಲಾ ಹಳೆ ವಿದ್ಯಾರ್ಥಿಗಳೆಲ್ಲರ ಸಹಕಾರ ಸಂಯೋಜನೆಯಿಂದಾಗಿ ಶಾಲಾ ಮುಖ್ಯ ಶಿಕ್ಷಕಿಯವರ ಆಯೋಜಕತ್ವದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ  ನೆರವೇರಿತು.

ಶ್ರೀ ದಯಾನಂದ ಆರ್. ಹೆಚ್, ಕನ್ನಡ ಪಂಡಿತರು
ಸಂತ ಜೋಸೆಫರ್ ಪ್ರೌಢ ಶಾಲೆ, ಸಂತಿಬಸ್ತವಾಡ

 

 

 

 

 

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]