ಮದನ ಮಹೇಶ ಹೆಗಡೆ                             
                                                                                                             ಎಸ್.ಎಸ್.ಎಲ್.ಸಿ  ವಿದ್ಯಾರ್ಥಿ
                                                                                    ಮರು ಮೌಲ್ಯಮಾಪನದಲ್ಲಿರಾಜ್ಯಕ್ಕೆ 5ನೇ ಸ್ಥಾನ ಹಾಗೂ ತಾಲೂಕಿಗೆ ಮೊದಲನೇ ಸ್ಥಾನ 

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ 2018-19ನೇ ಸಾಲಿನ ಆವೆಮರಿಯಾ ಪ್ರೌಢಶಾಲೆಯ, ಶಿರಸಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಮದನ ಮಹೇಶ ಹೆಗಡೆ ಮೊದಲ ಮೌಲ್ಯ ಮಾಪನದಲ್ಲಿ 625 ಕ್ಕೆ 619 ಅಂಕದೊಂದಿಗೆ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದು, ನಂತರ ಮರು ಮೌಲ್ಯಮಾಪನದಲ್ಲಿ ವಿಜ್ಞಾನ ವಿಷಯಕ್ಕೆ 2 ಅಂಕ ಹೆಚ್ಚಾಗಿದ್ದು, 100 ಕ್ಕೆ 100 ಅಂಕ ಪಡೆಯುವುದರ ಮೂಲಕ 625 ಕ್ಕೆ 621 ಅಂಕದೊಂದಿಗೆ ರಾಜ್ಯಕ್ಕೆ 5ನೇ ಸ್ಥಾನ ಹಾಗೂ ತಾಲೂಕಿಗೆ ಮೊದಲನೇ ಸ್ಥಾನ ಪಡೆದಿರುತ್ತಾನೆ.

ತಾಲೂಕು ಹಾಗೂ ಶಾಲೆಗೆ ಕೀರ್ತಿ ತಂದ ಈ ವಿದ್ಯಾರ್ಥಿಗೆ ಶಿರಸಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸದಾನಂದ ಸ್ವಾಮಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಸಿಸ್ಟರ್ ಸುಜಾತಾ ಜೆ. ಸಮಸ್ತ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.                           

ಮುಖ್ಯೋಪಾಧ್ಯಾಯಿನಿ
ಆವೆಮರಿಯಾ ಪ್ರೌಢ ಶಾಲೆ, ಶಿರಸಿ

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]