ದಿನಾಂಕ 24.08.2019 ರಂದು ಶಿವಮೊಗ್ಗದಲ್ಲಿ ನಡೆದ 2ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯನ್ನು ಮೊಲಿ ಕೋಟೊಕಾನ್ ಕರಾಟೆ ಡೂ ಅಸೋಸಿಯೇಷನ್ ಇಂಡಿಯಾ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಇಂಡಿಯಾ ಇವರು ಜಂಟಿಯಾಗಿ ಏರ್ಪಡಿಸಿದ ಅಂತರಾಷ್ಟ್ರೀಯ ಸ್ಪರ್ದೆಯಲ್ಲಿ 12 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅದರಲ್ಲಿ ಸಂತ ಜೋಸೆಫರ ಪ್ರೌಢಶಾಲೆ, ಕೆ.ಆರ್. ನಗರ ಈ ಶಾಲೆಯ 9ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಸೈಯ್ಯದ್ ಮೊಹಮದ್ ಇಸ್ಮಾಯಿಲ್ ಈ ವಿದ್ಯಾರ್ಥಿಯು ಹಸ್ ನೈನ್ ಭಾಷಾರವರಿಂದ ತರಬೇತಿ ಪಡೆದು 14 ವರ್ಷದೊಳಗಿನ ವಯೋಮಿತಿಯಲ್ಲಿ ಕುಮಿತೆ (ಫೈಟ್) ಮತ್ತು ಕಥಾದಲ್ಲಿ ಭಾಗವಹಿಸಿ ಕುಮಿತೆಯಲ್ಲಿ ಬಂಗಾರದ ಪದಕ ಮತ್ತು ಕಥಾದಲ್ಲಿ ಕಂಚಿನ ಪದಕಗಳಿಸಿ ನಮ್ಮ ರಾಜ್ಯಕ್ಕೆ, ತಾಲ್ಲೂಕಿಗೆ ಮತ್ತು ಶಾಲೆಗೆ ಕೀರ್ತಿಯನ್ನು ತಂದಿರುವಂತಹ ವಿದ್ಯಾರ್ಥಿ ಸೈಯ್ಯದ್‍ಗೆ ನಮ್ಮ ಅಭಿನಂದನೆಗಳು. ಮುಂದಿನ ಸ್ಪರ್ಧೆಗಳಲ್ಲೂ ಯಶಸ್ಸನ್ನು ಕೋರುತ್ತೇನೆ.
           
                                                    

ಶ್ರೀಮತಿ. ಮಂಜುಳ, ಸಹಶಿಕ್ಷಕರು,
ಸಂತ ಜೋಸೆಫರ ಪ್ರೌಢಶಾಲೆ, ಕೃಷ್ಣರಾಜನಗರ, ಮೈಸೂರು ಜಿಲ್ಲೆ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]