ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ, ದ. ಕ. ಜಿ. ಪ. ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಪಡಂಗಡಿ ಇದರ ಸಹಯೋಗದಿಂದ ಸಪ್ಟೆಂಬರ್ 26 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ಲಿಟ್ಲ್ ಫ್ಲವರ್ ಶಾಲೆ ದರ್ಬೆಯ ಬಾಲಕಿಯರ ಕಬಡ್ಡಿ ತಂಡದ ಕುಮಾರಿ ಪ್ರೀತಿಕಾ ಜೆ, ದೀಕ್ಷಾ, ವಿಜೇತಾ, ಹಾಗೂ ಅನನ್ಯ ಇವರು ಮೈಸೂರು ವಿಭಾಗ ಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ . ಇವರಿಗೆ ಶಾಲಾ ಮುಖ್ಯ ಶಿಕ್ಷಕಿ ಭಗಿನಿ. ವೆನಿಶಾ ಬಿ.ಎಸ್, ಶಿಕ್ಷಕಿ ಭಗಿನಿ. ವಿನೀತಾ ಪಿರೇರ, ಶಿಕ್ಷಕಿ ವಿಲ್ಮಾ ಫೆನಾರ್ಂಡಿಸ್, ಶಿಕ್ಷಕಿ ಭಗಿನಿ. ಡೈನಾ ಸಿಕ್ವೇರಾ ಇವರ ಮಾರ್ಗದರ್ಶನದಲ್ಲಿ ಶಾಲಾ ಸಹಶಿಕ್ಷಕರಾದ ಬಾಲಕೃಷ್ಣ ರೈ ಪೆÇರ್ದಾಲ್ ತರಬೇತಿ ನೀಡಿರುತ್ತಾರೆ. ಇವರ ಮುಂದಿನ ಪಂದ್ಯಾಟಕ್ಕೆ ಶುಭವನ್ನು ಕೋರುತ್ತೇನೆ.

 

ಭಗಿನಿ. ವೆನಿಶಾ ಬಿ. ಎಸ್, ಮುಖ್ಯ ಶಿಕ್ಷಕಿ
ಲಿಟ್ಲ್ ಫ್ಲವರ್ ಶಾಲೆ, ದರ್ಬೆ