Aug 20:15 ಆಗಸ್ಟ್ 2020ರ ಶನಿವಾರ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳತೆಯಲ್ಲಿಯೇ ಸಂಭ್ರಮದಿಂದ ಬೆಥನಿ ಪ್ರೌಢ ಶಾಲೆ ಹಾಗೂ ಶಿಶುವಿಹಾರ ಹಿ.ಪ್ರಾಥಮಿಕ ಶಾಲೆ ಸಿಬ್ಬಂದಿಗಳೆಲ್ಲರೂ ಒಗ್ಗೂಡಿ ಆಚರಿಸಿದೆವು. ಆದರೆ, ಕೋವಿಡ್ 19 ಮಹಾಮಾರಿ ವೈರಸನ ಕಾರಣ ಮಕ್ಕಳು ಈ ಕಾರ್ಯಕ್ರಮಕ್ಕೆ ಹಾಜರಾಗುವ ಪರಿಸ್ಥಿತಿ ಇರಲಿಲ್ಲ ಎನ್ನುವುದು ವಿಷಾದ.

ಕಾರ್ಯಕ್ರಮವು ಪ್ರಾರ್ಥನೆಯಿಂದ ಪ್ರಾರಂಭವಾಗಿ  ಧ್ವಜಾರೋಹಣದೊಂದಿಗೆ ಅಲ್ಲದೆ ಬೆಥನಿ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕರಿಂದ ವಿವಿಧ ಭಾಷೆಗಳಲ್ಲಿ ಭಾಷಣಗಳ ಜೊತೆ ದೇಶಭಕ್ತಿಗೀತೆಗಳನ್ನು ಹಾಡುವುದರ ಮೂಲಕ ಮನ:ಪೂರ್ವಕವಾಗಿ ಆಚರಿಸಲಾಯಿತು.

ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]