July 27: ಅಧ್ಯಕ್ಷ ವಂ. ಭಗಿನಿ ಡಿವಿನಾ ಬಿ.ಎಸ್ ರವರು ಮಕ್ಕಳನ್ನು ಉದ್ದೇಶಿಸಿ ಚಾರಿತ್ರ್ಯವಂತರನ್ನಾಗಿ ಮಾಡಿ, ಧೈರ್ಯ ತುಂಬಿ, ಸ್ಪಂತಿಕೆಯನ್ನು ಹೇಳಿಕೊಡಿ ಎಂದು ಹಿತನುಡಿಗಳ್ಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸತೀಶ್ ಕುಮಾರ್, ಸಹಾಯಕ ಪ್ರಾಧ್ಯಾಪಕ (ಸೀನಿಯರ್ ಸ್ಕೇಲ್ ವಾಣಿಜ್ಯ ವಿಭಾಗ ಮಣಿಪಾಲ ವಿಶ್ವ ವಿದ್ಯಾನಿಲಯ) ಇವರು ಮಕ್ಕಳನ್ನು ಸಂಸ್ಕಾರಯುಕ್ತರನ್ನಾಗಿ ಮಾಡಿ, ಮುಕ್ತವಾಗಿ ಬೆಳೆಸಿ ಹುರಿದುಂಬಿಸಿ, ವಿದ್ಯಾರ್ಥಿಗಳಿಗೆ ಹೆತ್ತವರು ಮಾದರಿಯಾಗಿ, ಸ್ಪಂತಿಕೆಗೆ ಬೆಲೆಕೊಡಿ ಎಂದು ಹೇಳಿದರು.

31- ಜನ ಕಾರ್ಯಕಾರಿ ಸಮಿತಿಯ ಸದ್ಯಸರು ಮತ್ತು 150 ಜನ ರಕ್ಷಕರು (ಪಾಲಕರು) ಹಾಜರಿದ್ದರು. ಶ್ರೀ ರೋನಾಲ್ಡ್ ಕರ್ಕಡ್ ಇವರು ನೂತನ ಉಪಾಧ್ಯಕ್ಷರಾಗಿ ಪದಗ್ರಹಣ ಮಾಡಿದರು, ಶ್ರೀಮತಿ ಶರ್ಮಿಳಾ ಸಿಕ್ವೇರಾರವರು ವರದಿ ವಾಚಿಸಿದರು ಹಾಗೂ ಶ್ರೀ ಶೇಖರ್ ರವರು ಲೆಕ್ಕಪತ್ರಮಂಡನೆ ಮಾದಿದರು, ಶ್ರೀಮತಿ ಜೊಲಿ ಬ್ರಾಗ್ಸ್ ರವರು ಧನ್ಯವಾದ ಮಾತನ್ನಾಡಿದರು. ಶ್ರೀ ಮಧುಕರ್ ನಾಯಕ್‍ರವರು ಕಾರ್ಯಕ್ರಮ ನಿರ್ವಹಿಸಿದರು.

Sr Vidya Pinto BS, Headmistress
Madeleine HS, Mulki

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]