July 13: ದಿನಾಂಕ 15.06.2018 ರಂದು ಸಂತ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಎಲ್ಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕ ವಿತರಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಸ್ಥಳೀಯ ಬೆಥನಿ ಕಾನ್ವೆಂಟ್‍ನ ಆಡಳಿತಾತ್ಮಕ ಅಧಿಕಾರಿಣಿಯಾಗಿರುವ ವಂದನೀಯ ಭಗಿನಿ ಸಿ|| ಕ್ಲಿಯೋಪ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಾ||ಇ.ವಿ.ಎಸ್ ಮಾಬೆನ್, ಸದಸ್ಯರುಗಳಾದ ಶ್ರೀಮಾನ್ ಜೆರಾಲ್ಡ್ ಟವರ್ಸ್, ಶ್ರೀಮಾನ್ ಕ್ಲೋಡ್ ಡಿಸೋಜ, ಸೈಂಟ್ ತೆರೆಸಾ ಶಾಲೆಯ ಪ್ರಾಂಶುಪಾಲೆ ಸಿ||ಫಿಲೋಮಿನ್, ಶಾಲಾಭಿಮಾನಿಗಳಾಗಿರುವ ಶ್ರೀಮಾನ್ ಸ್ಟೀವನ್ ಪಿಂಟೊ, ಶ್ರೀಮಾನ್ ಸ್ಟ್ಯಾನ್ಲಿ ಡಿಕೋಸ್ತ ಹಾಗೂ ಹಳೆ ವಿದ್ಯಾರ್ಥಿಗಳಾದ ಶ್ರೀಮಾನ್ ರಾಜ್ ಶೇಖರ್, ಶ್ರೀಮಾನ್ ಲ್ಯಾನ್ಸಿ ರೇಗೊ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಸಿ||ಮರ್ಸಿನ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕಮದಲ್ಲಿ ಉಪಸ್ಥಿತರಿದ್ದರು.

 

Sr Mercine BS, Headmistress
St Sebastian Hr Pry School, Bendur

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]