July 13: “ಉಪಕಾರ ಸ್ಮರಣೆಯು ಹೃದಯದ ಭಾಷೆ”ಅದರಂತೆ ದಿನಾಂಕ 30.06.2018 ರಂದು ಕ್ಯಾಥೋಲಿಕ್ ಎಸೋಸಿಯೇಷನ್ ದ.ಕ ಇವರು ಸಂತ ಸೆಬಾಸ್ಟಿಯನ್ ಶಾಲೆಯ ಎಲ್ಲಾ ಮಕ್ಕಳಿಗೆ ಅಧಿಕ ಮೌಲ್ಯದ ಪಾದರಕ್ಷೆಯನ್ನು ನೀಡಿ ಮಕ್ಕಳ ಕಲಿಕೆಗೆ ಪರೋಕ್ಷವಾಗಿ ಸಹಾಯ ನೀಡಿದ್ದಾರೆ.


ಈ ಕಾರ್ಯಕ್ರಮದಲ್ಲಿ ಕ್ಯಾಥೋಲಿಕ್ ಎಸೋಸಿಯೇಷನ್ ಇದರ ಅಧ್ಯಕ್ಷರಾದ ಶ್ರೀಮಾನ್ ರಿಚಾರ್ಡ್ ರೊಡ್ರಿಗಸ್ , ಡಾ||ಡಾರ್ವಿಕ್ ಲೊಬೊ, ಶ್ರೀಮತಿ ಪೆಟ್ಸಿ ಲೊಬೊ,ಶ್ರೀಮತಿ ಜೋನ್ ಲೊಬೊ, ಶ್ರೀಮತಿ ಶಾಲೆಟ್ ಪಿಂಟೊ, ಡಾ|| ಆನಂದ ಪಿರೇರಾ ಮತ್ತು ಶ್ರೀಮಾನ್ ಮರಿಯಾ ಸಲ್ಡಾನ ರವರು ಉಪಸ್ಥಿತರಿದ್ದರು. ಶ್ರೀಮಾನ್ ರಿಚಾರ್ಡ್ ರೊಡ್ರಿಗಸ್ ರವರ ಉಪಸ್ಥಿತಿಯಲ್ಲಿ ಪಾದರಕ್ಷೆಯನ್ನು ಎಲ್ಲಾ ಮಕ್ಕಳಿಗೂ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ಮುಖ್ಯೋಪಾಧ್ಯಾಯಿನಿ ಸಿ||ಮರ್ಸಿನ್, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

Sr Mercine BS, Headmistress
St Sebastian Hr Pry School, Bendur

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]